ನಾವು ಈಗ ಒ.ಎಫ಼್.ಡಿ.ಎಮ್/ಹೋಮ್ ಪವರ್ ಲೈನ್ ಪರಿಕಲ್ಪನೆಯನ್ನು ಬಳಸುತ್ತಿದ್ದೆವೆ.
ಇದರಿಂದ ಕೇಬಲ್ ಸೇವೆ ಒದಗಿಸುವವರು(ಆಪರೇಠರ್ಸ್), ತಾವು ಉಪಯೋಗಿಸುತ್ತಿರುವ ಕೇಬಲ್ ಸಂಪರ್ಕವನ್ನು ಕಡಿತಗೊಳಿಸದೆಯೇ, ತಮ್ಮಲ್ಲಿ ಚಾಲ್ತಿಯಲ್ಲಿರುವ ಮೂಲಸೌಕರ್ಯವನ್ನು ನಮ್ಮ ಹೋಸ ತಂತ್ರಜ್ಞಾನ ವಿಲೀನಗೊಳಿಸ ಬಹುದು ಮತ್ತು “ಒಂದು ಕೇಬಲ್” ರಲ್ಲಿ ದ್ವಿ ಸೇವೆ (ಅಂದರೆ, ಕೇಬಲ್ ಟಿವಿ ಮತ್ತು ಅಂತರ್ಜಾಲ) ಒದಗಿಸಬಹುದು.
ನಮ್ಮ ಈ ಸೇವೆಯನ್ನು ಈಗ ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ನೋಡಬಹುದು,
ಆನಂದ ನಗರ್, ಹೆಬ್ಬಾಳ್, ಗಂಗಾನಗರ್, ಆರ್.ಟಿ. ನಗರ್, ಸುಲ್ತಾನ್ ಪಾಳ್ಯ, ಸಂಜಯ್ ನಗರ್, ರಹಮತ್ ನಗರ್, ಮತ್ತಿ ಕೆರೆ, ಆರ್.ಎಂ.ವಿ ಬಡಾವಣೆ, ವಿಜಯನಗರ, ಯಶವಂತಪುರ, ಜಯನಗರ ೪ ನೇ ಬ್ಲಾಕ್ , ಅರೆಕೆರೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸುತ್ತಮುತ್ತಲಿನ ಪ್ರದೇಶಗಳು, ಯಲಹಂಕ,ಸಹಕಾರ ನಗರ. ಇನ್ನು ಹೆಚ್ಚಿನ ಸ್ಥಳಗಳಲ್ಲಿ ನಮ್ಮ ಈ ಸೇವೆಯನ್ನು ಆನಂದಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂರ್ಪಕಿಸಿ.
ಮುಂಬರುವ ತಿಂಗಳುಗಳಲ್ಲಿ ನಗರದ ಇತರೆ ಭಾಗಗಳಲ್ಲಿ ನಮ್ಮ ಸೇವೆಯನ್ನು ವಿಸ್ತರಿಸುತ್ತಿದ್ದೇವೆ. ನಿಮ್ಮ ಸ್ಥಳದಲ್ಲಿ ನಮ್ಮ ಸೇವೆ ಇಲ್ಲದಿದ್ದರೆ ಮತ್ತೆ ಈ ವೆಬ್ಸೈಟ್ ಪರಿಶೀಲಿಸಿ ಹಾಗು
ನಮ್ಮನ್ನು ಸಂರ್ಪಕಿಸಿ. 